ಇರುವುದ ಬಿಟ್ಟು ಓಡುವ ತವಕ ,ಇರದಿರುವುದ ಪಡೆಯುವ ಹಂಬಲಪಯಣ ಸಾಗುತಲೆ ಇರುವುದು.ನಿಲ್ದಾಣ ಬಂದಂತೆಇರದಿರುವುದು ಇಲ್ಲದಾಗುವುದು ಇಲ್ಲದಿರುವುದು ಇರುವುದಾಗುವುದು.ಮತ್ತೊಮ್ಮೆ ಅದೇ ಪಯಣ .